Entry: Welcome (in Kannada) Jan 23, 2004



ನಮಸ್ಕಾರ,

ನನ್ನ ಹೆಸರು ಪವನಜ. ವಿಶ್ವ ಕನ್ನಡದ ಓದುಗರಿಗೆ ಈಗಾಗಲೆ ನನ್ನ ಪರಿಚಯ ಇದೆ. ಕನ್ನಡದಲ್ಲಿ ಬ್ಲಾಗಿಂಗ್ ನಡೆಸಲು ಇದು ನನ್ನ ವಿನೂತನ ಪ್ರಯತ್ನ. ನಿಮ್ಮ ಸಲಹೆಗಳಿಗೆ ಸ್ವಾಗತ.

-ಪವನಜ

   4 comments

Suresh
October 12, 2005   03:57 PM PDT
 
Excellent! Can you pls tell me how to write blogs in Kannada? Dhanyavadagalu.
ಫ್&#32
June 9, 2005   05:29 PM PDT
 
ಎಲ್ಲಾ ಸರಿ ಆದರೆ ಇದಕ್ಕೆ ಬಂದ ರಿಪ್ಲೈ ಮತ್ತು ಈ ಬ್ಲೋಗ್ ನ ತುತ್ತ ತುದಿಯಲ್ಲಿರುವ ಪತ್ರ ಯಾವ ಅಕ್ಷರ ಶೈಲಿಯಲ್ಲಿದಿ ತಿಳಿಸುವಿರಾ

ಧನ್ಯವಾದಗಲೊಂದಿಗೆ
ನಿಮ್ಮ ಪ್ರಕಾಶಕ
prakashaka@yahho.com
ಮಮತ
September 14, 2004   10:42 AM PDT
 
ನಿಮ್ಮ ಕನ್ನಡ ಬ್ಲಾಗಿಂಗ್‌ಗೆ ಸ್ವಾಗತ. ನಿಮ್ಮಂತವರ ಸಂಖ್ಯೆ ಹೆಚ್ಚಲಿ.

-ಮಮತ
Name
June 2, 2004   02:11 PM PDT
 
rt h

Leave a Comment:

Name


Homepage (optional)


Comments